ಕ್ರಿಸ್ಮಸ್ ಹಬ್ಬದ ಅಂಗವಾಗಿ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಿಕಟಪೂರ್ವ ಅಭ್ಯರ್ಥಿ ಹಾಗೂ ಮಾಜಿ ಮಹಾನಗರ ಪಾಲಿಕೆ ಸದಸ್ಯರದ ಹೆಚ್. ಸಿ ಯೋಗೇಶ್ ರವರು 5000 ಸಾವಿರ ಕೇಕ್ ಗಳನ್ನು ನಗರದ ವಿವಿಧ ಬಡಾವಣೆಯ 6 ಚರ್ಚ್ಗಳಲ್ಲಿ ಕ್ರೈಸ್ತ ಬಾಂಧವರಿಗೆ ಕೇಕ್ ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಕುಮಾರ್ ,ಕಲೀಮ್ ಪಾಶ , ಕೆಪಿಸಿಸಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ , ಸುಮತಿ , ಚಿನ್ನಪ್ಪ , ರಂಗೇಗೌಡ್ರು , ಮಹದೇವ್ ,ನವೀನ್ , ಪವನ್ ,ಅಮೃತ್, ಅತಿಫ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

