ಸ್ವಯಂ ಪ್ರೇರಿತ ರಕ್ತದಾನ ಶಿಬಿರ..

ಶಿವಮೊಗ್ಗ

ಗೋಪಾಲಗೌಡ ಬಡಾವಣೆ ಇ ಬ್ಲಾಕ್ ನ  ನಿಸರ್ಗ ಉದ್ಯಾನವನ ಸಂಘ ದಿನಾಂಕ, 01 ಡಿಸೆಂಬರ್ 24 ರ ಭಾನುವಾರ ಬೆಳಿಗ್ಗೆ 9:00 ಯಿಂದ ಮಧ್ಯಾಹ್ನ 02 ಗಂಟೆಯವರೆಗೆ
*ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ*
ಆಸಕ್ತ ರಕ್ತದಾನಿಗಳು ಸಕಾಲಕ್ಕೆ ಆಗಮಿಸಿ ರಕ್ತದಾನ ಮಾಡಿ ಅಮೂಲ್ಯ ಜೀವವನ್ನು ಉಳಿಸಲು ವಿನಂತಿಸಿದೆ ತಮ್ಮ ಜೊತೆಗೆ ತಮ್ಮ ಸ್ನೇಹಿತರು ಬಂಧುಗಳು ಕರೆದುಕೊಂಡು ಬನ್ನಿರಿ ಕಾರ್ಯಕ್ರಮದ ಯಶಸ್ವಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಿರಿ

*ರಕ್ತದಾನಿಗಳಿಗೆ ಸೂಕ್ತ ಪುರಸ್ಕಾರವಿದೆ*

ಹೆಚ್ಚಿನ ಮಾಹಿತಿಗಾಗಿ..

ಜಿ ಮೋಹನ್ ಮೂರ್ತಿ*

ಅಧ್ಯಕ್ಷರು, ನಿಸರ್ಗ ಉದ್ಯಾನವನ ಸಂಘ

*ಇ ಬ್ಲಾಕ್* ಗೋಪಾಲಗೌಡ ಬಡಾವಣೆ ಶಿವಮೊಗ್ಗ
*9448554997*