ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಚೇತನ್ ಗೌಡ ಅಧಿಕಾರ ಸ್ವೀಕಾರ ರಾಜಕೀಯ ರಾಜ್ಯ ಶಿವಮೊಗ್ಗ September 29, 2025September 29, 2025 ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಚೇತನ್ ಗೌಡ ಅಧಿಕಾರ ಸ್ವೀಕಾರ ಕರ್ನಾಟಕ ರಾಜ್ಯ ಸರ್ಕಾರದ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ (KSTIDC) ಅಧ್ಯಕ್ಷರಾಗಿ ಚೇತನ್ ಗೌಡ ಅವರು ಇಂದು ಬೆಂಗಳೂರಿನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು Share this post: Share on X (Twitter) Share on Facebook Share on LinkedIn Share on WhatsApp Share on Telegram