ನೇಹಾ ಅಬಾಕಸ್ – ಮೂರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಗಳಿಗೆ ನೊಬೆಲ್ ವರ್ಲ್ಡ್ ರೆಕಾರ್ಡ್ ಸರ್ಟಿಪಿಕೇಟ್ ಮತ್ತು ಮೆಡಲ್

ರಾಜ್ಯ ರಾಷ್ಟ್ರೀಯ ಶಿವಮೊಗ್ಗ
ನೇಹಾ ಅಬಾಕಸ್ – ವೇದಿಕ್ ಮ್ಯಾಥ್ಸ್ ಮತ್ತು ಹ್ಯಾಂಡ್ ರೈಟಿಂಗ್ ಸೆಂಟರ್ ನ ಮೂರು ವಿದ್ಯಾರ್ಥಿಗಳಿಗೆ ನೊಬೆಲ್ ವರ್ಲ್ಡ್ ರೆಕಾರ್ಡ್ ಸರ್ಟಿಪಿಕೇಟ್ ಮತ್ತು ಮೆಡಲ್
2024-25 ನೇ ಸಾಲಿನ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯನ್ನು ಕಲುಬುರ್ಗಿ ಯಲ್ಲಿ ಜನವರಿ 11 ಮತ್ತು 12 ರಂದು ಆಯೋಜಿಸಲಾಗಿತ್ತು, ಶಿವಮೊಗ್ಗದ ನೇಹಾ ಅಬಾಕಸ್ – ವೇದಿಕ್ ಮ್ಯಾಥ್ಸ್ ಮತ್ತು ಹ್ಯಾಂಡ್ ರೈಟಿಂಗ್ ಸೆಂಟರ್ ನ 3 ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ರಾಜ್ ನವಲೆ- ಸೂಪರ್ ಚಾಂಪಿಯನ್
ವೇದಿಕ್ ಒಡೆಯರ್ ಹಾಗೂ ನೇಹಾ ಒಡೆಯರ್ ತೃತಿಯ ಬಹುಮಾನದ ಜೊತೆಗೆ ನೊಬೆಲ್ ವರ್ಲ್ಡ್ ರೆಕಾರ್ಡ್ ಸರ್ಟಿಪಿಕೇಟ್ ಮತ್ತು ಮೆಡಲ್ ಗಳನ್ನು 3 ವಿದ್ಯಾರ್ಥಿಗಳು ಪಡೆದು ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಇವರಿಗೆ ಸಂಸ್ಥೆಯ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ನೇಹಾ  ಅಬಾಕಸ್ ವೇದಿಕ್ ಮ್ಯಾಥ್ಸ್ ಮತ್ತು ಹ್ಯಾಂಡ್ ರೈಟಿಂಗ್ ಸೆಂಟರ್, 60 ಅಡಿ ರಸ್ತೆ, ವಿನೋಬನಗರ, ಶಿವಮೊಗ್ಗ,
Ph.No  8861966107/9591073610