ಕಾರ್ಮಿಕರ ದಿನಾಚರಣೆ : ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಹಿತರಕ್ಷಣ ಸೇವಾ ಸಮಿತಿ ಆಯೋಜನೆ

ರಾಜ್ಯ ಶಿವಮೊಗ್ಗ

ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಹಿತರಕ್ಷಣ ಸೇವಾ ಸಮಿತಿ ಆಶ್ರಯ ಬಡಾವಣೆ ಬೊಮ್ಮನಕಟ್ಟೆ, ಇವರ ವತಿಯಿಂದ. ಕಾರ್ಮಿಕರ ದಿನಾಚರಣೆಯ ಅಂಗವಾಗಿ. ಸರ್ವ ಪೋಷಕ ಫೌಂಡೇಶನ್ ರವರ ವತಿಯಿಂದ. ಸ್ಥಳೀಯ ಕಾರ್ಮಿಕರಿಗೆ ಉಚಿತ ದಂತ ಚಿಕಿತ್ಸೆ ಹಾಗೂ. ಪ್ರಸಾದ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಉಡುಪಿ ರವರಿಂದ. ಉಚಿತ ಕಣ್ಣಿನ ತಪಾಸಣೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ. ಶಾಸಕರಾದ. ಎಸ್ ಎನ್ ಚನ್ನಬಸಪ್ಪ ಹಾಗೂ ಕರ್ನಾಟಕ ರಾಜ್ಯದ ಮಾಜಿ ಉಪಮುಖ್ಯಮಂತ್ರಿ. ಕೆಎಸ್ ಈಶ್ವರಪ್ಪ. ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ. ಸಂಘದ ಅಧ್ಯಕ್ಷರಾದ ಸಂತೋಷ್ ನಾಯಕ್. ಪ್ರಧಾನ ಕಾರ್ಯದರ್ಶಿ ಅಶೋಕ್. ಮಹೇಶ್ ನಾಯಕ್ ಆರ್ ಬಾಬು ರಾಕೇಶ್ ರಂಗನಾಥ್ ಗಿರೀಶ್ ಸಂದೀಪ್. ಮೋಹನ್ ಹಾಗೂ ಇನ್ನಿತರ ಎಲ್ಲಾ ಕಾರ್ಮಿಕ ಸಂಘದ ಪದಾಧಿಕಾರಿಗಳು ಹಾಜರಿದ್ದು ಕಾರ್ಮಿಕ ದಿನಾಚರಣೆಯನ್ನು. ಅರ್ಥಪೂರ್ಣವಾಗಿ ಆಚರಿಸಲಾಯಿತು