ಸುದರ್ಶನ್ ತಾಯಿಮನೆ ಯವರಿಗೆ 2024-25 ಸಾಲಿನ ರಾಜ್ಯ ಪ್ರಶಸ್ತಿ

ರಾಜ್ಯ ಶಿವಮೊಗ್ಗ
  1. ಕರ್ನಾಟಕ ಸರ್ಕಾರದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನೀಡುವ 2024-25 ನೇ ಸಾಲಿನ  ರಾಜ್ಯ ಪ್ರಶಸ್ತಿಯನ್ನು”  ಸುಮಾರು ಹದಿನೈದು ವರ್ಷಗಳಿಂದ ಮಕ್ಕಳ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸುದರ್ಶನ್ ತಾಯಿಮನೆ ಯವರಿಗೆ ನೀಡಿ ಗೌರವಿಸಲಾಯಿತು. ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ  ಮಂತ್ರಿಗಳಾದ    ಲಕ್ಷ್ಮಿ  ಹೆಬ್ಬಾಳ್ಕರ್ ರವರು ಪ್ರಶಸ್ತಿ ಪ್ರಧಾನ ಮಾಡಿದರು. ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಇಲಾಖಾ ಮುಖ್ಯಸ್ಥರು, ಮುಂತಾದ ಗಣ್ಯವ್ಯಕ್ತಿಗಳು ಭಾಗವಹಿಸಿದ್ದರು.