ಎಸ್.ಟಿ.ಆನಂದ್ ಗೆ ಮುಖ್ಯಮಂತ್ರಿ ಚಿನ್ನದ ಪದಕ

ರಾಜ್ಯ ಶಿವಮೊಗ್ಗ
ಎಸ್.ಟಿ.ಆನಂದ್ ಗೆ ಮುಖ್ಯಮಂತ್ರಿ ಚಿನ್ನದ ಪದಕ
ಶಿವಮೊಗ್ಗ, ಮಾ.11 : 2024-25ನೇ ಸಾಲಿನ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಇಲಾಖಾ ವತಿಯಿಂದ ಶಿವಮೊಗ್ಗದ ತಿಪ್ಪೆಸ್ವಾಮಿ, ಉಷಾ ಎಸ್.ಟಿ ದಂಪತಿ ಪುತ್ರರಾದ ಗೃಹರಕ್ಷಕ ಎಸ್.ಟಿ.ಆನಂದರವರ ಸೇವೆಯನ್ನು ಪರಿಗಣಿಸಿ ಮುಖ್ಯಮಂತ್ರಿ ಚಿನ್ನದ ಪದಕ ದೊರೆತಿದೆ. ಆನಂದ್ ಗೃಹರಕ್ಷಕ ಮತ್ತು ಪೌರರಕ್ಷಣೆ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಆನಂದ್ ಗೆ ಮುಖ್ಯಮಂತ್ರಿ ಚಿನ್ನದ ಪದಕ ಲಭಿಸಿರೋದು ಕುಟುಂಬಸ್ಥರಲ್ಲಿ ಹರ್ಷ ಮೂಡಿಸಿದೆ.