ಶಿವಾಲಯದಲ್ಲಿ ವಿಶೇಷ ಅಲಂಕಾರ..

ಶಿವಮೊಗ್ಗ

ಶ್ರೀ ಶಿವಾಲಯ ದೇವಸ್ಥಾನ,ವಿನೋಬನಗರ, ಶಿವಮೊಗ್ಗದಲ್ಲಿ  ಕಾರ್ತಿಕ ಮಾಸದ ಅಂಗವಾಗಿ ಇಂದು ಪುರೋಹಿತ ಹೆಚ್,ಎಮ್ ವಿನಯ್ ಶಾಸ್ತ್ರಿಗಳು ವಿಶೇಷ ಅಲಂಕಾರ ಮಾಡಿದ್ದು ಹೆಚ್ಚಿನ ಸಂಖ್ಯೆ ಯಲ್ಲಿ  ಸಾರ್ವಜನಿಕರು ಧರ್ಶನ ಪಡೆಯುತ್ತಿದ್ದಾರೆ.