ಶಿವಾಲಯದಲ್ಲಿ ವಿಶೇಷ ಅಲಂಕಾರ.. ಶಿವಮೊಗ್ಗ November 3, 2025November 3, 2025 ಶ್ರೀ ಶಿವಾಲಯ ದೇವಸ್ಥಾನ,ವಿನೋಬನಗರ, ಶಿವಮೊಗ್ಗದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಇಂದು ಪುರೋಹಿತ ಹೆಚ್,ಎಮ್ ವಿನಯ್ ಶಾಸ್ತ್ರಿಗಳು ವಿಶೇಷ ಅಲಂಕಾರ ಮಾಡಿದ್ದು ಹೆಚ್ಚಿನ ಸಂಖ್ಯೆ ಯಲ್ಲಿ ಸಾರ್ವಜನಿಕರು ಧರ್ಶನ ಪಡೆಯುತ್ತಿದ್ದಾರೆ. Share this post: Share on X (Twitter) Share on Facebook Share on LinkedIn Share on WhatsApp Share on Telegram