ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ ಶಿವಮೊಗ್ಗ ವತಿಯಿಂದ ಕಶೀರ ಖ್ಯಾತಿಯ ಶ್ರೀಮತಿ ಸಹನಾ ವಿಜಯಕುಮಾರ್ ಬರೆದಿರುವ ಮಾಗಧ ಕೃತಿ ಬಿಡುಗಡೆಯನ್ನ ಡಿ 29 ರ ಸಂಜೆ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಜೆ.ಕುಮಾರ ಶಾಸ್ತ್ರಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕೆ ಹೇಳಿಕೆ ಯಲ್ಲಿ ತಿಳಿಸಿರುವ ಅವರು ಸಾಮ್ರಾಟ ಅಶೋಕನ ಕಾಲಮಾನದ ವೃತ್ತಾಂತವನ್ನು ತೆರೆದಿಡುವ ಐತಿಹಾಸಿಕ ಹಿನ್ನೆಲೆಯಲ್ಲಿ ಅವರ ಕಲ್ಪನೆಯಲ್ಲಿ ಮೂಡಿಬಂದಿರುವ ಅವರ ವಿನೂತನ ಬೃಹತ್ ಕಾದಂಬರಿ “ಮಾಗಧ” ಈಗಾಗಲೇ ಬೆಂಗಳೂರಿನಲ್ಲಿ ನಮ್ಮ ಕನ್ನಡ ಸಾಹಿತ್ಯ ಲೋಕದ ವಿಶ್ವಶ್ರೇಣಿಯ ಕಾದಂಬರಿಕಾರ ಡಾ. ಎಸ್. ಎಲ್.ಭೈರಪ್ಪನವರಿಂದ ಬಿಡುಗಡೆಗೊಂಡು ಓದುಗ ವಲಯದಲ್ಲಿ ಅಪಾರ ಮೆಚ್ಚಿಗೆ ಪಡೆಯುತ್ತಿದೆ.
ನಮ್ಮ ಶಿವಮೊಗ್ಗದಲ್ಲಿ ಈ ಕೃತಿಯು ಪುನಃ ಲೋಕಾರ್ಪಣೆಯಾಗಲಿದ್ದು ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ ಶಿವಮೊಗ್ಗ ವತಿಯಿಂದ ಕಶೀರ ಖ್ಯಾತಿಯ ಶ್ರೀಮತಿ ಸಹನಾ ವಿಜಯಕುಮಾರ್ ಬರೆದಿರುವ ಮಾಗಧ ಕೃತಿ ಬಿಡುಗಡೆಯನ್ನ ಡಿ 29 ರ ಸಂಜೆ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೆ.ಜೆ.ಕುಮಾರ ಶಾಸ್ತ್ರಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕೆ ಹೇಳಿಕೆ ಯಲ್ಲಿ ತಿಳಿಸಿರುವ ಅವರು ಸಾಮ್ರಾಟ ಅಶೋಕನ ಕಾಲಮಾನದ ವೃತ್ತಾಂತವನ್ನು ತೆರೆದಿಡುವ ಐತಿಹಾಸಿಕ ಹಿನ್ನೆಲೆಯಲ್ಲಿ ಅವರ ಕಲ್ಪನೆಯಲ್ಲಿ ಮೂಡಿಬಂದಿರುವ ಅವರ ವಿನೂತನ ಬೃಹತ್ ಕಾದಂಬರಿ “ಮಾಗಧ” ಈಗಾಗಲೇ ಬೆಂಗಳೂರಿನಲ್ಲಿ ನಮ್ಮ ಕನ್ನಡ ಸಾಹಿತ್ಯ ಲೋಕದ ವಿಶ್ವಶ್ರೇಣಿಯ ಕಾದಂಬರಿಕಾರ ಡಾ. ಎಸ್. ಎಲ್.ಭೈರಪ್ಪನವರಿಂದ ಬಿಡುಗಡೆಗೊಂಡು ಓದುಗ ವಲಯದಲ್ಲಿ ಅಪಾರ ಮೆಚ್ಚಿಗೆ ಪಡೆಯುತ್ತಿದೆ. ನಮ್ಮ ಶಿವಮೊಗ್ಗದಲ್ಲಿ ಈ ಕೃತಿಯು ಪುನಃ ಲೋಕಾರ್ಪಣೆಯಾಗಲಿದ್ದು ಖ್ಯಾತ ರಂಗಕರ್ಮಿ ಲೇಖಕ ಶ್ರೀ S N ಸೇತುರಾಂ ಕಾಂದಬರಿಯನ್ನು ಬಿಡುಗಡೆಗೊಳಿಸಿ ಕೃತಿಯ ಕುರಿತಾಗಿ ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ
