ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪನವರ ಪುಣ್ಯಸ್ಮರಣೆ ಕಾರ್ಯಕ್ರಮ ಶಿವಮೊಗ್ಗ ಜಿಲ್ಲಾ ಆರ್ಯ ಈಡಿಗರ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಹುಲ್ತಿಕೊಪ್ಪ ಶ್ರೀಧರ್, ಮುಖಂಡರಾದ ಜಿ.ಡಿ ಮಂಜುನಾಥ್, ಎಸ್.ಸಿ ರಾಮಚಂದ್ರ, ಎನ್.ಪಿ ಧರ್ಮರಾಜ್, ಕಾಗೋಡು ರಾಮಪ್ಪ, ಉದಯಕುಮಾರ್, ಎಚ್. ಕೆ ಕೃಷ್ಣಮೂರ್ತಿ, ಎ.ಎಂ. ರಮೇಶ್, ಸುವರ್ಣ ನಾಗರಾಜ್, ಗಣೇಶ್ ಬೆಳ್ಳಿ ಇನ್ನಿತರರು ಉಪಸಿತರಿದ್ದರು.

