ಭಾರತಿ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ಯ ಸೇವೆಗೆ ಅವಕಾಶ ನೀಡಿ : ಶಿವಕುಮಾರ್. ಸಿ ಮನವಿ

ಶಿವಮೊಗ್ಗ

ಭಾರತಿ ಕ್ರೆಡಿಟ್ ಕೋ -ಆಪರೇಟಿವ್ ಸೊಸೈಟಿ ಯ ಸೇವೆಗೆ ಅವಕಾಶ ನೀಡಿ : ಶಿವಕುಮಾರ್. ಸಿ ಮನವಿ…

 

ಶಿವಕುಮಾರ್.ಎಸ್  ಆದಾ ನಾನು  ಕಳೆದ 15 ವರ್ಷಗಳಿಂದ ಓಂ ಶಕ್ತಿ ಮಂಡ್ರಂ ನ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತ ಬಂದಿದ್ದು ಈ ಭಾರಿ,
ದಿನಾಂಕ 19-01-2025ರ ಭಾನುವಾರ ನಡೆಯಲಿರುವ ಭಾರತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ.ಯ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ನಾನು ಎಸ್.ಸಿ. ಮೀಸಲು ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದು, ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರದೊಂದಿಗೆ ತಾವುಗಳು ನನಗೆ ಅತ್ಯಧಿಕ ಮತವನ್ನು ನೀಡಿ ಸೊಸೈಟಿಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ಹಾಗೂ ತಮಿಳು ಸಮಾಜದ ಸೇವೆ ಮಾಡಲು ನನಗೊಂದು ಅವಕಾಶ ಮಾಡಿಕೊಡಬೇಕಾಗಿ ಷೇರುದಾರರಾದ ತಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..