ದುರ್ಗಿಗುಡಿ ಶ್ರೀ ರಾಘವೇಂದ್ರಸ್ವಾಮಿ ದರ್ಶನ ಪಡೆದ ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀಶಾನಂದ ರವರ ಕುಟುಂಬ
ಶಿವಮೊಗ : ಹೈಕೋರ್ಟ್ ನ್ಯಾಯ ಮೂರ್ತಿ ಗಳಾದ ಶ್ರೀಶಾನಂದ ರವರು ಹಾಗೂ ಅವರ ಪತ್ನಿ ರಶ್ಮಿ ರವರು ದುರ್ಗಿಗುಡಿ ಶ್ರೀ ರಾಘವೇಂದ್ರಸ್ವಾಮಿ ದರ್ಶನ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು, ಸಮಿತಿಯ ಕಾರ್ಯದರ್ಶಿ ಸುರೇಶ್, ಖಜಾಂಚಿ ಗುರುಪ್ರಸಾದ್ ceo ರಾಘವೇಂದ್ರ ಮೂರ್ತಿ ಹಾಗೂ ಎಲ್ಲಾ ಟ್ರಸ್ಟಿ ಗಳು ಹಾಗೂ ಭಕ್ತರು ಉಪಸ್ಥಿತರಿದ್ದರು ..

