ಡಾ. ಶಿವಮೂರ್ತಿ ಎ ಹಾಗೂ ಗ್ರಂಥಪಾಲಕರಾದ ಡಾ. ಮಂಜುನಾಥ್ ಎಸ್ ಲೋಹಾರ್ ಅವರಿಗೆ ಆತ್ಮೀಯ ಸನ್ಮಾನ

ರಾಜ್ಯ ಶಿವಮೊಗ್ಗ
ಶಿವಮೊಗ್ಗದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಗುರುವಾರ ನಿವೃತ್ತಿ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಶಿವಮೂರ್ತಿ ಎ ಹಾಗೂ ಗ್ರಂಥಪಾಲಕರಾದ ಡಾ. ಮಂಜುನಾಥ್ ಎಸ್ ಲೋಹರ್ ಇವರಿಗೆ ಆತ್ಮೀಯ ಸನ್ಮಾನಿಸಲಾಯಿತು,

 

 ಕಾಲೇಜಿನ ಪ್ರಾಂಶುಪಾಲರಾದ ಡಾ. ಅವಿನಾಶ್, ಉಪನ್ಯಾಸಕರಾದ, ಡಾ. ಗಿರಿಧರ್,ಡಾ. ಲವ, ಡಾ. ಪ್ರಕಾಶ್ ಮರ್ಗನಹಳ್ಳಿ, ಗಿರೀಶ್ ಕಾರಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು..