ಬೊಮ್ಮನಕಟ್ಟೆ ಗ್ರಾಮದ ಸ್ಮಶಾನಕ್ಕೆ ಮೂಲ ಸೌಕರ್ಯ, ಸ್ಥಳ ಪರಿಶೀಲನೆ ನಡೆಸಿದ ಎಂ.ಎಲ್.ಸಿ. ಬಲ್ಕಿಶ್ ಬಾನು, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್

ಶಿವಮೊಗ್ಗ
ಬೊಮ್ಮನಕಟ್ಟೆ ಗ್ರಾಮದ ಸ್ಮಶಾನಕ್ಕೆ ಮೂಲ ಸೌಕರ್ಯ, ಸ್ಥಳ ಪರಿಶೀಲನೆ ನಡೆಸಿದ ಎಂ.ಎಲ್.ಸಿ. ಬಲ್ಕಿಶ್ ಬಾನು, ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್

 

 ದಿನಾಂಕ 13.05.2025 ರಂದು ಮಂಗಳವಾರ ಬೊಮ್ಮನಕಟ್ಟೆಯಲ್ಲಿ ಇರುವ ಸ್ಮಶಾನಕ್ಕೆ ಮೂಲಭೂತ ಸೌಕರ್ಯ ಒದಗಿಸಿ ಅಭಿವೃದ್ಧಿಪಡಿಸುವ ಸಲುವಾಗಿ ಬೊಮ್ಮನಕಟ್ಟೆ ಸ್ಮಶಾನಕ್ಕೆ ಕಾಂಗ್ರೆಸ್ ಪಕ್ಷದ ಎಂಎಲ್ಸಿ ಬಲ್ಕಿಶ್ ಬಾನು  ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಸ್ಮಶಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು,

 

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಾರ್ಡ್ ಅಧ್ಯಕ್ಷರು. ಹಾಗೂ ಎಸ್ ಬಂಗಾರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಮಾಲ್ತೇಶ್ ಕೆ ಬೊಮ್ಮನಕಟ್ಟೆ, ಸಂಘದ ಉಪಾಧ್ಯಕ್ಷರಾದಂತ ಪ್ರಕಾಶ್ ಯು ಕೆ ಸಂಘದ ಕಾರ್ಯದರ್ಶಿಯಾದಂತ ವಸಂತ ಹಾಗೂ ಸಹಕಾರ್ಯದರ್ಶಿ ಶ್ರೀಕಾಂತ್ ಮತ್ತು ಕಾಂಗ್ರೆಸ್ ಪಕ್ಷದ ಪ್ರಮುಖರಾದಂತ ಮೋಹನ್ ಕುಮಾರ್ . ಅನಂತಕುಮಾರ್ ಮಲ್ಲಿಕಾರ್ಜುನ ಸಂಘದ ಸಹ ಕಾರ್ಯದರ್ಶಿಯಾದ. ವಜೀರ್ ಬೇಗ್. ಅಮ್ಮನ ಕಟ್ಟೆ ಊರಿನ ಪ್ರಮುಖರಾದಂತ ಗಣೇಶಪ್ಪ ಯುವರಾಜ .ಪರಮೇಶ್. ಸಂತೋಷ ಅವಿನಾಶ್ ಬಸಪ್ಪ. ಮೈಲಾರಿ .ಸೋಮಶೇಖರ ಹಾಗೂ ಎಸ್. ಸಿದ್ದೇಶ್
ಮಹಿಳಾ ಅಧ್ಯಕ್ಷರಾದಂತ ಸುನಿತಾ, ಶೃತಿ . ಜ್ಯೋತಿ ಇನ್ನು ಹಲವಾರು ಮಹಿಳಾ ಮುಖಂಡರು ಹಾಜರಿದ್ದರು