ಹಾಪ್ ಕಾಮ್ಸ್ ಅಧ್ಯಕ್ಷರಾದ ಹಾಪ್ ಕಾಮ್ಸ್ ಅಧ್ಯಕ್ಷರಾದ ಆರ್.ವಿಜಯಕುಮಾರ್ (ದನಿ) ಅವರ ಜನ್ಮ ದಿನಾಚರಣೆ, ಅಭಿಮಾನಿಗಳಿಂದ ರಕ್ತದಾನ ಶಿಬಿರ

ರಾಜ್ಯ ಶಿವಮೊಗ್ಗ
 ಹಾಪ್ ಕಾಮ್ಸ್ ಅಧ್ಯಕ್ಷರಾದ ಆರ್.ವಿಜಯಕುಮಾರ್ (ದನಿ) ಜನ್ಮ ದಿನಾಚರಣೆ,  ಅಭಿಮಾನಿಗಳಿಂದ ರಕ್ತದಾನ ಶಿಬಿರ
ಇಂದು ಹಸೂಡಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಸೋಗಾನೆ ಗ್ರಾಮದಲ್ಲಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ ಮತ್ತು
ಆರ್.ವಿಜಯಕುಮಾರ್ (ದನಿ) ಅವರ ಹುಟ್ಟುಹಬ್ಬ ಆಚರಣೆ ಜೊತೆ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತು.
ಈ ಕಾರ್ಯಕ್ರಮವನ್ನ ಆರ್,ವಿಜಯಕುಮಾರ್(ದನಿ) ಸಂತೇಕಡೂರುರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ನರಸಿಂಹಮೂರ್ತಪ್ಪಯ್ಯನವರು,50 ಬಾರಿ ರಕ್ತದಾನ ಮಾಡಿದ ಗೀರೀಶಯ್ಯನವರು,ಹೇಮೇಶ್ ನಾಯ್ಕ ರವರು,ಶೋಭಾ ಮೂರ್ತಿ,ಪ್ರಸಾದ್, ರಂಗಪ್ಪ,ಮೂರ್ತಿ , ಸಂಘದ ವಿನಯ್,ಗಣೇಶ್ ಮುತಾಂದವರು ಉಪಸ್ಥಿತರಿದ್ದರು…