ಇಂದು ಎಂ.ಶ್ರೀಕಾಂತ್ ಅಭಿಮಾನಿ ಬಳಗ ಶಿವಮೊಗ್ಗ ಇವರ ವತಿಯಿಂದ. ಡಿಕೆ ಸುರೇಶ್ ರವರ ಹುಟ್ಟು ಹಬ್ಬದ ಆಚರಣೆ ಪ್ರಯುಕ್ತ ನಗರದ ಮೆಗನ್ ಹಾಸ್ಪಿಟಲ್ ನಲ್ಲಿ ರೋಗಿಗಳಿಗೆ ಬ್ರೆಡ್ಡು ಹಣ್ಣು ಹಂಪಲನ್ನು ವಿತರಿಸಿ ಹುಟ್ಟು ಹಬ್ಬದ ಆಚರಣೆಯನ್ನು ಮಾಡಲಾಯಿತು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಗ್ಯಾರೆಂಟಿ ಅನುಷ್ಠಾನ ಸದಸ್ಯರಾದ ಬಸವರಾಜ್. ಸಮೀರ್ ಪಾಶಾ. ಮಂಜುನಾಥ್ ನವಲೆ. ಸಂತೋಷ್ ಆರ್. ವಿನಯ್. ರಘು. ಸಂದೇಶ್ ಮುಂತಾದವರು ಭಾಗಿಯಾಗಿದ್ದರು
