ಕೆ.ಇ.ಕಾಂತೇಶ್ ರವರಿಗೆ ‘ವಿಜಯರತ್ನ’ ಪ್ರಶಸ್ತಿ
ಶೈಕ್ಷಣಿಕ ಅಭಿವೃದ್ಧಿ, ಮಹಿಳಾ ಸಬಲೀಕರಣ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ
ವಿಜಯವಾಣಿ ದಿನಪತ್ರಿಕೆಯು ದೂರದ ಮಲೇಶಿಯಾದಲ್ಲಿ ಪ್ರದಾನ ಮಾಡಿದ ವಿಜಯರತ್ನ ಪ್ರಶಸ್ತಿಗೆ ಭಾಜನರಾದ ಯುವ ಉದ್ಯಮಿ, ಜನಾನುರಾಗಿ ಕೆ.ಇ.ಕಾಂತೇಶ್ ರವರಿಗೆ ಹೃದಯಪೂರ್ವಕ ಅಭಿನಂದನೆಗಳು.
ಸಾಮಾಜಿಕ ಕ್ಷೇತ್ರದಲ್ಲಿ ತಮ್ಮ ಸೇವೆ ಹೀಗೆ ಮುಂದುವರೆಯಲಿ. ನಾಡಿನ ಹಾಗೂ ಶಿವಮೊಗ್ಗ ಜನತೆಯ ಪಾಲಿಗೆ ತಮ್ಮ ಸೇವೆ ನಿರಂತರವಾಗಿ ದೊರಕಲಿ, ಶಿವಮೊಗ್ಗದ ಭವಿಷ್ಯದ ನಾಯಕನಾಗಿ ರೂಪುಗೊಂಡು ನಗರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿ ಮತ್ತು ಅಖಂಡ ಹಿಂದೂ ಸಮಾಜವ ಸಂರಕ್ಷಣೆಯ ನೇತೃತ್ವ ವಹಿಸಿ ಮುಂದಿನ ದಿನಗಳಲ್ಲಿ ಶಿವಮೊಗ್ಗೆಯ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ರಾರಾಜಿಸುವಂತಾಗಲಿ
ಮಾರಿಕಾಂಬ ಮೈಕ್ರೋ ಫೈನಾನ್ಸ್, ಶಿವಮೊಗ್ಗ
ಪೇಸ್ ಪಿಯು ಕಾಲೇಜು, ಶಿವಮೊಗ್ಗ

ನಂದನ ಎಜುಕೇಷನ್ ಟ್ರಸ್ಟ್, ಶಿವಮೊಗ್ಗ
ಓಂ ಶಕ್ತಿ, ಶಿವಮೊಗ್ಗ
ರಾಷ್ಟ್ರಭಕ್ತರ ಬಳಗ, ಶಿವಮೊಗ್ಗ
ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶಿವಮೊಗ್ಗ
