ಜುಲೈ 22 ರಂದು ಛಾಯಾಗ್ರಾಹಕರ ಸೌಹಾರ್ಧ ಸಹಕಾರಿಯ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ..
2024-25 ನೇ ಸಾಲಿನ ಛಾಯಾಗ್ರಾಹಕರ ಸೌಹಾರ್ಧ ಸಹಕಾರಿಯ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ದಿನಾಂಕ 22-7-2025 ರ ಮಂಗಳವಾರ ಸಹಕಾರಿಯ ಅಧ್ಯಕ್ಷರಾದ ಶ್ರೀ ಬಸವರಾಜ ಬಿ.ಎಸ್ ರವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 11 ಗಂಟೆಗೆ ವೀರಶೈವ ಕಲ್ಯಾಣ ಮಂದಿರ, ಹಳೇ ತಾಲ್ಲೂಕ್ ಆಫೀಸ್ ರಸ್ತೆ,ಶಿವಮೊಗ್ಗದಲ್ಲಿ ಜರುಗಲಿದೆ ಎಲ್ಲಾ ಸದಸ್ಯರು ಸಭೆಗೆ ಹಾಜರಾಗಬೇಕೆಂದು ಎಂದು ಛಾಯಾಗ್ರಾಹಕರ ಸೌಹಾರ್ಧ ಸಹಕಾರಿ ಸಂಘ ನಿ.ದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸೌಮ್ಯ ಎಲ್ ಸುರೇಶ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

