ಕೆ.ಈ. ಕಾಂತೇಶ್ ಹುಟ್ಟುಹಬ್ಬಕ್ಕೆ ಯುವೋತ್ಸವ, ಮಾ. 21 ರಿಂದ ಕ್ರೀಡಾಹಬ್ಬ, ಮಾ. 22ಕ್ಕೆ ಮಠಾಧೀಶರ ಪಾದಪೂಜೆ, ಆಶೀರ್ವಾದ…

ರಾಜಕೀಯ ರಾಜ್ಯ ಶಿವಮೊಗ್ಗ
ಮಾ. 21 ರಿಂದ ಕ್ರೀಡಾಹಬ್ಬ |
ಮಾ. 22ಕ್ಕೆ ಮಠಾಧೀಶರ ಪಾದಪೂಜೆ, ಆಶೀರ್ವಾದ
ಕೆ.ಈ.ಕಾಂತೇಶ್ ಹುಟ್ಟುಹಬ್ಬಕ್ಕೆ ಯುವೋತ್ಸವ
ಶಿವಮೊಗ್ಗ : ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಪುತ್ರ, ಯುವ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ 45ನೇ ವರ್ಷದ ಹುಟ್ಟುಹಬ್ಬವನ್ನು ಕೆ.ಇ.ಕಾಂತೇಶ್ ಅಭಿಮಾನಿಗಳು ಹಾಗೂ ಗೆಳೆಯರ ಬಳಗವು ಈ ಬಾರಿ ಯುವೋತ್ಸವ ಕ್ರೀಡಾಹಬ್ಬ ಹಾಗೂ ಹಿರಿಯರ ಕಾರ್ಯಕ್ರಮದ ಮೂಲಕ ವಿಶೇಷ ವಾಗಿ ಆಚರಿಸಲು ನಿರ್ಧರಿಸಿದೆ ಎಂದು ರಾಷ್ಟ್ರಭಕ್ತರ ಬಳಗದ ಮುಖಂಡ ಹಾಗೂ ಪಾಲಿಕೆ ಮಾಜಿ ಸದಸ್ಯ ಇ. ವಿಶ್ವಾಸ್ ತಿಳಿಸಿದರು. ಸದಸ್ಯ ಕೆ.ಇ.ಕಾಂತೇಶ್ ಅವರ ಪಾದಪೂಜೆ
ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯು ಕೂಡ ಯುವ ಮುಖಂಡ ಕೆ.ಇ. ಕಾಂತೇಶ್ ಅವರ 45ನೇ ವರ್ಷದ ಹುಟ್ಟು ಹಬ್ಬವನ್ನು ಅದ್ದೂರಿ ಸಿದ್ದೇವೆ. ಮಾ. 21 ರಿಂದ ನಗರದಲ್ಲಿ ಯುವೋತ್ಸವ ಕ್ರೀಡಾ ಹಬ್ಬ ಶುರುವಾಗಲಿದೆ. ಮಾ. 21 ಮತ್ತು 22 ರಂದು ಎರಡು ದಿನಗಳ ಕಾಲ ಜಿಲ್ಲಾ ಒಲಂಪಿಕ್ಸ್ ಸಂಸ್ಥೆ, ಕಬ್ಬಡಿ ಅಸೋಸಿಯೇಷನ್ ಮತ್ತು ಪುಟ್ಬಾಲ್ ಅಸೋಸಿಯೇಷನ್ ,

 

ಜಿಲ್ಲಾ ಒಲಿಂಪಿಕ್ಸ್ ಸಂಸ್ಥೆ, ಕಬ್ಬಡಿ ಹಲವು ಸಂಸ್ಥೆಗಳ ಸಹಯೋಗ
ಮಾ. 22 ರಂದು ಶುಭಮಂಗಳ ಸಮುದಾಯ ಭವನದಲ್ಲಿ ಆಶೀರ್ವಾದ ಕಾರ್ಯಕ್ರಮ
ಸಹಯೋಗದೊಂದಿಗೆ ನಗರದ ನೆಗರು ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕಬ್ಬಡಿ, ಫೋಬಾಲ್ ಪಂದ್ಯಾವಳಿಗಳು ನಡೆಯಲಿವೆ ఎ౦దారు.
ಕೆ.ಈ. ಕಾಂತೇಶ್ ಗೆಳೆಯರ ಬಳಗದಿಂದ ವಿಶೇಷವಾಗಿ ಹುಟ್ಟು ಹಬ್ಬ ಆಚರಿಸಲು ತೀರ್ಮಾನ
ರಾಷ್ಟ್ರ ಭಕ್ತ ಬಳಗದ ಮುಖಂಡರು ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ರಾದ ಮಹಾಲಿಂಗಯ್ಯ ಶಾಸ್ತ್ರಿ ಮಾತನಾಡಿ, ಯುವ ಮುಖಂಡ ಕೆ. ಇ. ಕಾಂತೇಶ್ ಹುಟ್ಟು ಹಬ್ಬದ ಪ್ರಯುಕ್ತ ಮಾ. 22 ರಂದು ಬೆಳಗ್ಗೆ ಗಂಟೆಯಿಂದ ಶುಭಮಂಗಳ
ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು ಪುರುಷರು ಮತ್ತು ಮಹಿಳೆಯರಿಗಾಗಿ ಆಯೋಜಿಸಲಾಗಿದೆ. ಹಾಗೆಯೇ ಜಿಲ್ಲಾ ಪ್ರೋ ಬಾಲ್ ಪಂದ್ಯಾವಳಿ ಯನ್ನು ఐపిళీయంగాగి ಆಯೋಜಿಸಲಾಗಿದೆ. ಇದಾದ ಬಳಿಕ ಮಾ. 23 ಮತ್ತು 24 ರಂದು ನಗರದ ಎನ್ ಇ ಎಸ್ ಕ್ರೀಡಾಂಗಣದಲ್ಲಿ ಚೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ. ಮಾ. 23 ರಂದು ನಗರದ ಗುಂಡಪ್ಪ ರೆಡ್ ಮಲ್ಲೇಶ್ವರ ನಗರದಲ್ಲಿರುವ ರಾವ್ ಸ್ಪೋರ್ಟ್ಸ್ ಅರೇನಾದಲ್ಲಿ ಶಟಲ್ ಬ್ಯಾಡ್ಮಿಂಟಲ್ ಟೋನ್ ೯ ಮೆಂಟ್ ಆಯೋಜಿಸಲಾಗಿದೆ వివరిండదు. ಎಂದು
ಸಮುದಾಯ ಮಂಟಪದಲ್ಲಿ ಆಶೀರ್ವಾದ ಎಂಬ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿದೆ. ವಿವಿಧ ಮಠಾಧೀಶರ ಪಾದಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಹಿಂದೂ ಧರ್ಮದ ವಿವಿಧ ಸಮಾಜದ 50 ವರ್ಷ ವೈವಾಹಿಕ ಜೀವನ ಪೂರೈಸಿದ 41 ದಂಪತಿಗಳಿಂದ ಶುಭಹಾರೈಕೆ ಕಾರ್ಯಕ್ರಮ ಇರುತ್ತದೆ ಎಂದರು. ಕಲ್ಯಾಣ
ಬೆಕ್ಕಿನ ಕಲ್ಮಠದ ಡಾ.ಶ್ರೀ

ಈ ಯುವೋತ್ಸವ ಕ್ರೀಡಾಕೂಟಕ್ಕೆ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಶರಣ್ ಭಾಗವಹಿಸಲಿದ್ದಾರೆ. ಎಲ್ಲಾ ಕ್ರೀಡೆಗಳಿಗೂ ನಗದು ಬಹುಮಾನ, ಟ್ರೋಫಿ ಇದ್ದು, ಕ್ರೀಡಾಳುಗಳಿಗೆ ಉಚಿತ ಊಟ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಬಡ್ಡಿ 2 99864 74525, 99454 74104, ಕ್ರಿಕೆಟ್ ಗೆ 90088 74827 ಇವರನ್ನು ಸಂಪರ್ಕಿಬಹುದಾಗಿದೆ ಎಂದರು.

ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಅಭಿನವ ಶಂಕರ ಭಾರತಿ ಸ್ವಾಮೀಜಿ, ಡಾ. ಶ್ರೀ ಬಸವಮರುಳಸಿದ್ದ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಶ್ರೀ ಸಾಯಿನಾಥ ಸ್ವಾಮೀಜಿ, ಶ್ರೀ ಡಾ. ಮಹಾಂತ ಸ್ವಾಮೀಜಿ, ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ,
ಬ್ರಹ್ಮ ಕುಮಾರಿ ಅನಸೂಯ ಅಕ್ಕ, ಆರ್.ಎಸ್.ಎಸ್.ನ ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಶಿ ಕೆ.ಎಸ್. ರಂಗನಾಥ್, ಶ್ರೀನಾಥ್ ಎಸ್.ಆರ್., ರಮೇಶ್ ಸೋಗಾನೆ, ಜಾಧವ್, ಗಿರೀಶ್, ಅ.ಮ. ಪ್ರಕಾಶ್, ಸೋಮಶೇಖರ್, ಮಠಪತಿ ಕೆ.ಜೆ., ವಿನಯ್, ರವೀಂದ್ರ ಕೆ.ಆ‌ರ್. ಇನ್ನಿತರರು ಇದ್ದರು. ಮೋಹನ್,
* ಕಾಂತೇಶ್ ಹುಟ್ಟು ಹಬ್ಬದ ಪ್ರಯುಕ್ತ ಮಾ. 22 ರಂದು ಶನಿವಾರ ಬೆಳಗ್ಗೆ ನಗರದ ಶುಭ ಮಂಗಳದಲ್ಲಿ ಆಶೀರ್ವಾದ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಹತ್ತು ವಿವಿಧ ಮಠಗಳ ಮಠಾಧೀಶರು ಭಾಗವಹಿಸಲಿದ್ದಾರೆ. ಕಾಂತೇಶ್ ಅವರಿಗೆ 45 ವಸಂತಗಳು ತುಂಬಿದ ಹಿನ್ನೆಲೆಯಲ್ಲಿ ಹಿಂದೂ ಧರ್ಮದ వివిధ సమాజం 45 Hore మరియు దంపతిగా శుభಹಾರೈಕೆ ಕಾರ್ಯಕ್ರಮ ಇದೆ.
-ಎಸ್.ಎನ್.ಮಹಾಲಿಂಗಯ್ಯ ಶಾಸ್ತ್ರಿ, ಡಿಸಿಸಿ ಬ್ಯಾಂಕ್ ನಿರ್ದೇಶಕರು.
4 ಶಿವಮೊಗ್ಗ ನಗರ ಹಾಗೂ ಜಿಲ್ಲೆಯ ಅಭಿವೃದ್ಧಿಯಲ್ಲಿ ಕೆ.ಎಸ್.ಈಶ್ವರಪ್ಪ ಅವರ ಕೊಡುಗೆ ಆಪಾರ, ಅವರಂತೆಯೇ ಆರೋಗ್ಯ ಶಿಬಿರಗಳು, ಕ್ರೀಡೆಗಳ ಆಯೋಜನೆ ಜತೆಗೆ ಅನೇಕ ರೀತಿಯ ಸಾಮಾಜಿಕ ಸೇವೆಯ ಕಾರ್ಯಕ್ರಮಗಳಲ್ಲಿ యద ఋఎం .. కాంతేంతో ಅವರ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಯುಪೋತ್ಸವ ಕ್ರೀಡಾಹಬ್ಬ ಮತ್ತು ಹಿರಿಯರ ಆಶೀರ್ವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
* ಇ. ವಿಶ್ವಾಸ್, ಪಾಲಿಕೆ ಮಾಜಿ ಸದಸ್ಯ