ಕೆ.ಎಸ್.ಸಿ.ಎ. ಶಿವಮೊಗ್ಗ ವಲಯ ಸಂಚಾಲಕರಾಗಿ ಡಿ.ಎಸ್. ಅರುಣ್ ಭರ್ಜರಿ ಗೆಲುವು..

ಬ್ರಿಜೇಶ್ ಪಟೇಲ್ ಬಣದಿಂದ ಸ್ಪರ್ದಿಸಿದ್ದ ಶಿವಮೊಗ್ಗದ ಡಿ. ಎಸ್. ಅರುಣ್ ಅವರು ವಲಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಹಾಗೂ ಅರುಣ್ ಅವರು ನಾಗೇಂದ್ರ ಪಂಡಿತ್ ವಿರುದ್ದ ಭರ್ಜರಿ ಗೆಲವು ಸಾಧಿಸಿದ್ದಾರೆ.