ಆರ್. ವಿಜಯ್ ಕುಮಾರ್ (ದನಿ ) ಜನ್ಮ ದಿನಾಚರಣೆ, ಅಭಿಮಾನಿಗಳಿಂದ ಸಿಹಿ ವಿತರಣೆ

ರಾಜ್ಯ ಶಿವಮೊಗ್ಗ

ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರು,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರು, ಜಿಲ್ಲಾ ಹಾಪ್ ಕಾಮ್ಸ್ ನಿರ್ದೇಶಕರು ಆರ್,ವಿಜಯಕುಮಾರ್ (ದನಿ) ಸಂತೇಕಡೂರು ಅವರ ಜನ್ಮ ದಿನಾಚರಣೆಯ ಕಾರ್ಯಕ್ರಮ ಸಂಭ್ರಮ ದಿಂದ ನಡೆಯಿತು, ಸಾವಿರಾರು ಸಂಖ್ಯೆಯ ಅಭಿಮಾನಿಗಳು ಹಾಗೂ ರಾಜಕೀಯ, ಸಾಮಾಜಿಕ ಮುಖಂಡರುಗಳು ಶುಭ ಆರೈಸಿದರು..ಆರ್. ವಿಜಯ್ ಕುಮಾರ್ ಅಭಿಮಾನಿಗಳು ಸಿಹಿ ವಿತರಣೆ
ಮಾಡಿದರು.