ಕೇರಂ ಡಬಲ್ಸ್, ಶಿವಮೊಗ್ಗದ ಜಯರಾಮ್, ರವಿಕಿರಣ್ ತಂಡ ರಾಜ್ಯಮಟ್ಟದ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ
ಶಿವಮೊಗ್ಗದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟದ ಕೇರಂ ಸ್ಪರ್ಧೆಯಲ್ಲಿ ಕೇರಂ ಡಬಲ್ಸ್ ವಿಭಾಗದಲ್ಲಿ ಸರ್ಕಾರಿ ವಾಹನ ಚಾಲಕರ ಸಂಘದ ಕಾರ್ಯದರ್ಶಿ ಹಾಗೂ ಮಾನ್ಯ ಮುಖ್ಯ ಇಂಜಿನಿಯರ್ pwd ಕಚೇರಿಯ ವಾಹನ ಚಾಲಕರಾದ ಜಯರಾಮ್ ಮತ್ತು pwd ಯ ಕಾರ್ಯಪಾಲಕ ಇಂಜಿನಿಯರ್ ರವಿಕಿರಣ್ ತಂಡ ರಾಜ್ಯಮಟ್ಟದ ಮಟ್ಟದ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ,
ಇವರ ಸಾಧನೆ ಗೆ ಲೋಕೋಪಯೋಗಿ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ…

