ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಶೀಘ್ರ ಗುಣಮುಖರಾಗಲೆಂದು ವಿಶೇಷ ಪೂಜೆ

ರಾಜ್ಯ ರಾಷ್ಟ್ರೀಯ ಶಿವಮೊಗ್ಗ

ಶಿವಮೊಗ್ಗ ನಗರದ.. ದುರ್ಗಿಗುಡಿಯ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ.. ಅಭಿಷೇಕ ಅರ್ಚನೆ. ಮಂಗಳಾರತಿ ಮಾಡಿಸಿ. ದೇವಸ್ಥಾನದ ಮುಂದೆ ದೇವರಿಗೆ ಈಡುಗಾಯಿ ತೆಂಗಿನಕಾಯಿ ಹೊಡೆಯುವುದರ ಮೂಲಕ… ಸಮಸ್ತ ದೇವರಲ್ಲಿ ಶಿವರಾಜ್ ಕುಮಾರ್ ಅವರ ಆರೋಗ್ಯ ಉತ್ತಮವಾಗಿ ಮತ್ತೆ ಕರ್ನಾಟಕಕ್ಕೆ ಅವರು ನಗುನಗುತ ಬರಲೆಂದು.. ನಟನಾ ಸೇವೆ ಮತ್ತೆ ನಾಡಿನ ಜನತೆ ಸಿಗಲೆಂದು ಪ್ರಾರ್ಥಿಸಲಾಯಿತು…

ಎನ್‌ಟಿಯು ಸಿ ಜಿಲ್ಲಾಧ್ಯಕ್ಷೇ.ಕವಿತಾ ರಾಘವೇಂದ್ರ. ಯುವ ಕಾಂಗ್ರೆಸ್ನ ಸಿಜಿ ಮಧುಸೂದನ್ . ಸ್ಟೆಲಾ ಮಾರ್ಟಿನ್… ಕವಿತಾ ತೊ ಟಪ್ಪನವರ್… ಹೂವಿನ ಕುಮಾರ್.. ವಾರ್ಡ್ ಅಧ್ಯಕ್ಷ s, a ಶಿವಕುಮಾರ್.. ಬೊಮ್ಮನಕಟ್ಟೆ ಮಾಲ್ತೇಶ್.ಗಾಜನೂರು ವಿನಯ್.ಗ್ಲಾಡಿನ್…. ಬೊಮ್ಮನಕಟ್ಟೆ ಅನಂತು.. ದೀಪಕ್.. ಕವಿತಾ ಶ್ರೀನಿವಾಸ್ ಜಾನ್ ಭರತ್… ಮುಂತಾದವರು ಉಪಸ್ಥಿತರಿದ್ದರು